Saturday, March 12, 2011

ಗಡ್ಡ

ಕೆತ್ತಿದರೆ ಉರಿಯುವ ಬಿಟ್ಟರೆ ತುರಿಸುವ
ಗಡ್ಡವಿದ ಬಿಟ್ಟು ಕೆಟ್ಟವರಿಲ್ಲ
ಕೆಟ್ಟು ಬಿಡದವರಿಲ್ಲ - ತಂತ್ರಜ್ಞ

No comments:

Post a Comment