Saturday, March 12, 2011

ದ್ವಿವಿಧಗಳು - 2

ಆಟೋ ಓಡ್ಸೋರಲ್ಲಿ 2 ವಿಧ:
1) ಕೆಟ್ಟದಾಗಿ ಓಡ್ಸೋರು
2) ಸರಿಯಾಗೆ ಓಡ್ಸೋರು.
ನಮ್ಮ ಬ್ಯಾಡ್ ಲಕ್ ಬಜಾಜ್ ಆಟೋ ಬರೋದ್ಕಿಂತ ಮೊದ್ಲೇ 2ನೇ ವಿಧದವರು ರಿಟೈರ್ಡ್ ಆದ್ರಂತೆ..

No comments:

Post a Comment