ತಂತ್ರಜ್ಞನ ತಂತ್ರಗಳು...
ಸುಮ್ನೇ.. ಟೈಂ ಪಾಸಿಗೆ.....
Wednesday, January 12, 2011
ಶೀತ
ಭೂಶಿರದ
ನೀರ್ಗಲ್ಲು ಕರಗಿ
ನೀರಾಗಿ
ಹರಿಯಲು
ಭೂ
ತಾಪ ಕಾರಣ
ನರ ಶಿರದ
ಮಂಣ್ಹೆಂಟೆ ಕರಗಿ
ನೀರಾಗಿ
ಹರಿಯಲು
ಉರಿ
ಶೀತ ಕಾರಣ
Newer Posts
Older Posts
Home
Subscribe to:
Comments (Atom)