ತಂತ್ರಜ್ಞನ ತಂತ್ರಗಳು...
ಸುಮ್ನೇ.. ಟೈಂ ಪಾಸಿಗೆ.....
Tuesday, November 29, 2011
ಬೈಕು ಯಾವುದೇ ಇರಲಿ
ಡಿಸ್ಕು ಬ್ರೇಕೇ ಇರಲಿ
ಖಾಲಿ ರೋಡಿನ ನಡುವೆ
ಹಡಬೆ ಕುನ್ನಿಯು ಬರಲು
ಕಾಲು ನಡುಗುವುದನ್ನು
ಬೆನ್ನು ಬೆವರುವುದನ್ನು
ತಡೆಯುವುದುಂಟೇ - ತಂತ್ರಜ್ಞ
No comments:
Post a Comment
Older Post
Home
Subscribe to:
Post Comments (Atom)
No comments:
Post a Comment