Friday, March 11, 2011

ದ್ವಿವಿಧಗಳು - 1

ಬೈಕ್/ಸ್ಕೂಟರ್ ತಗೋಳ್ಳೋರಲ್ಲಿ 2 ವಿಧ:
1) ಓಡಾಡಬಹುದು ಅಂತ ಕೆಲವರು
2) ಹಾರ್ನ್ ಮಾಡಬಹುದು ಅಂತ ಹಲವರು

No comments:

Post a Comment