ತಂತ್ರಜ್ಞನ ತಂತ್ರಗಳು...
ಸುಮ್ನೇ.. ಟೈಂ ಪಾಸಿಗೆ.....
Thursday, December 9, 2010
ದೇವಸ್ಥಾನದ ಎದುರು ರೋಡಿನಲ್ಲಿ ಬೈಕ್/ಕಾರಿನಲ್ಲಿ ಕುಳಿತು ಕೈಮುಗಿಯುವ ಭಕ್ತಿ,
ದರ್ಶಿನಿಯಲ್ಲಿ ನಿಂತು ತಿನ್ನುವ,
ಕೌಂಟರ್ ನಲ್ಲಿ ನಿಂತು ಕುಡಿಯುವಷ್ಟೇ
"ಶೀಘ್ರ" ಫಲಕಾರಿಯಾಗಿರಬಹುದೇ..??
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment