Monday, November 22, 2010

ಯಡ್ಡಿ

ಕಾಲು ಎಳೆದರೂ ಬೀಳಲಾರೆ
ಕತ್ತು ಹಿಡಿದರೂ ಕೇಳಲಾರೆ
ಕುರ್ಚಿ ಬಿಟ್ಟು ಏಳಲಾರೆನು
ಎಂದನಾ ನಮ್ಮ ಯಡ್ಡಿಯು...

No comments:

Post a Comment