Monday, October 11, 2010

ಮಂತ್ರಿ

ಮಂತ್ರಿ ಮಾಗಧರನ್ನು
ಕಂತ್ರಿ ನಾಯಿಗಳಂತೆ
ಕರೆಕರೆದು ಕೆರದಲ್ಲಿ
ಹೊಡೆಯೆಂದ ‍‍-ತಂತ್ರಜ್ಞ

No comments:

Post a Comment