Tuesday, August 24, 2010

ಎಮ್ಮೆನ್ಸಿ ಕೆಲಸ

ಊಟದೊಂದಿಗೆ ಸ್ವೀಟು ಇರಲೇ ಬೇಕಿಲ್ಲಿ
ಮೀಟಿಂಗು ನಡುನಡುವೆ ಕಾಫಿ ಟೀ ಬೇಕು
ತಿಂಗಳಿಗೆ ಒಂದೆರಡು ಪಾರ್ಟಿ ಇರದಿದ್ದರೆ,
ಎಮ್ಮೆನ್ಸಿ ಕೆಲಸದಲಿ ಮಜವೆಲ್ಲಿ ‍‍‍‍- ತಂತ್ರಜ್ಞ

1 comment: