Friday, September 24, 2010

ಮಳೆ

ಮಳೆ ಹೊಯ್ದರೆ ಮುಳುಗುವ,
ಇಲ್ಲದಿರೆ ಒಣಗುವ
ಬೆಂದಕಾಳೂರಿನಲಿ
ಬೇಗ ಮನೆ ಸೇರಿದವನೇ
ಜಾಣ - ತಂತ್ರಜ್ಞ

No comments:

Post a Comment