ತಂತ್ರಜ್ಞನ ತಂತ್ರಗಳು...
ಸುಮ್ನೇ.. ಟೈಂ ಪಾಸಿಗೆ.....
Tuesday, June 8, 2010
ಅರಿವು
ಹೊಲ ಗದ್ದೆ ನೋಡಿಲ್ಲ ಫಲ ಪೈರು ತಿಳಿದಿಲ್ಲ
ಹಣ್ಣು ಕಾಯಿಯು ಬೆಳೆವುದೆಲ್ಲೆಂದು ಗೊತ್ತಿಲ್ಲ
ಪ್ಯಾಕು ಮಾಡಿದ ಫುಡ್ಡು ಒಂದೊಮ್ಮೆ ದೊರೆಯದಿರೆ
ಊಟಮಾಡುವ ಪರಿಯನಿವ ಅರಿತಿಲ್ಲ - ತಂತ್ರಜ್ಞ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment